ನಮ್ಮನೆ ಅಪ್ಪಾ ನಿದ್ರೆ ಮಾಡ್ತಾ
ಮಾತೇ ಅಡ್ತ್ನಿಲ್ಲೇssss ।
ಎಂತಾ ಕೇಳ್ದ್ರೂ ಮುಕಮುಕ ನೋಡ್ತಾ
ಸನ್ನೇನೂ ಮಾಡ್ಟ್ನಿಲ್ಲೇ ss ।।
ನಮ್ಮನೆ ಅಪ್ಪಾ ಟಿವಿ ನೋಡ್ತಾ
ಕಿವಿನೇ ಕೇಳ್ಸ್ತೀಲ್ಲೇssss ।
ಬಂದದ್ದೆಲ್ಲಾ ಚಿತ್ರಾ ನೋಡ್ತಾ
ಹಂದೇ ಆಡ್ತ್ನಿಲ್ಲೇ ss ।।
ಅರ್ಥ:
ಹಂದಾಡುವುದು - ಕುಳಿತಲ್ಲೇ ಆಕಡೆ ಈಕಡೆ ಚಲನ ವಲನ ತೋರಿಸುವುದು
No comments:
Post a Comment