ಬದುಕಲ್ಲಿ ಭಾವನೆಯ ಆಟ
ಗಂಗಾಧರಾ ಘಾಟೇಶ್ವರಾ
ಗವಿಯಲ್ಲಿ ನೆಲೆಯಾದ ಸಿದ್ ಧೇಶ್ವರಾ ।।
ಮುರ್ಡೇಶ್ವರಾ ಚಂಡೇಶ್ವರಾ
ನೆಲದಲ್ಲಿ ಬಲವಾದ ಮ್ಹಾ ಬ್ಲೇ ಶ್ವರಾ ।।
ಧಾರೇಶ್ವರಾ ಗುಣೇಶ್ವರಾ
ನೆನೆದವರ ಮನದಲ್ಲಿ ಮಧುಕೇಶ್ವರಾ ।।
ಸಜ್ಜೇಶ್ವರಾ ಮಂಜೇಶ್ವರಾ
ಪಾರ್ವತಿಯ ಸಾನ್ನಿಧ್ಯ ಪರಮೇಶ್ವರಾ ।।
Very nice one Teju
👍
Very nice one Teju
ReplyDelete👍
ReplyDelete