ಕಾSಡು.ವ ನೆನಪುss ಮುತ್ತಿ.ಕೊಂಡಿದೆ ಎನ್ನ ।
ತೋಚ.ದಾಗಿದೆ ಎಂತುS ಬಿಡಿಸಿಕೊಳ್ಳಲಿ ನನ್ನ ।।
ತೆಗೆದಿಟ್ಟ ಹೆ.ಜ್ಜೆ ಹಿಂದೆ ಎಳೆಯುವ ಮುನ್ನ ।
ಮುಂದೆ ತಳ್ಳುವ ಧೈರ್ಯ ಯಾರಿ.ಗಿದೆಯೋs ಇನ್ನ ।।
ಅಂತೂ ನಡೆಯಿತು ಮನದ ಮಂಥನ ।
ಹೊರಬಿದ್ದ ಗುಬ್ಬಚ್ಚಿ ಹೇಳಿತು ಸಾಂತ್ವನ --
'ಮುಂದೆ ಇಟ್ಟರೂ ಹೆಜ್ಜ್ಜೆ ನಿನ್ನದು
ಹಿಂದೆ ನಿತ್ತರೂ ಹೆಜ್ಜೆ ನಿನ್ನದೇ।
ನಿನ್ನ ಜೀವನದ ಇಷ್ಟ ಕಷ್ಟ
ನಿನ್ನಲ್ಲೇ ಇದೆ ಅದು ಸ್ಪಷ್ಟ ।"
ಕಾsಡು.ವ ನೆನಪು ಮನ್ನಿಸಿ ಹಾರಿಹೋಯಿತು।
ಮನದಲ್ಲಿರುವಾ ಗುಬ್ಬಚ್ಚಿ ಗರಿಬಿಚ್ಚಿ ನಿಂತಿತು।।
Good one..
ReplyDeleteReally very good lines madam :)
ReplyDeletenice teju, u have v.good kale, keep it up and publish in Kannada newspaper
ReplyDelete