ಬದುಕಲ್ಲಿ ಭಾವನೆಯ ಆಟ
ಅಪ್ಪಾ..
ನಿನ್ನೆನಪಿನ ಬತ್ತಳಿಕೆಯ ಬಾಣಗಳು
ಸುತ್ತುವರಿದಿವೆ ನನ್ನೆದೆಯ ಗೂಡಾ.
ಹಲವು ಸವಿಯ ಮೆಲುಕು ..
ಕೆಲವು ನೋವ ಮಿಡಿಪು.
ನೀನಿನ್ನು ನೆನಪು ಎಂಬ ವಾಸ್ತವ..
ಮರಳಿ ಮರಳಿ ಅನಿಸುತಿದೆ..ಇದು ದಿಟವಾ?