ಸಾಗರದ ಅಲೆಯೇ ನಿನ್ನೆಂತು ಬಣ್ಣಿಸಲಿ
ಕಡಲ ಕಡೆದಾಗ ಹೊಮ್ಮಿದ ಕೆನೆ-ಬೆಣ್ಣೆಯೇ ನೀ?
ದಡದ ಸಾಮೀಪ್ಯದ ಸಮರಸವೇ ನೀ ?
ಸಾಗರ ಬೀಸಿದ ಮುಗುಳ್ ನಗೆಯೋ ನೀ ?
ಸಿಟ್ಟಿನ ಬುಸುಗುಡುವಿಕೆಯೋ ನೀ ?
ಸಡಗರದ ಕಲರವವೋ ನೀ?
ಇಳೆಯ ಕೊರಳ ಹಾರವೋ ನೀ?
ಕಡಲ ಕಡೆದಾಗ ಹೊಮ್ಮಿದ ಕೆನೆ-ಬೆಣ್ಣೆಯೇ ನೀ?
ದಡದ ಸಾಮೀಪ್ಯದ ಸಮರಸವೇ ನೀ ?
ಸಾಗರ ಬೀಸಿದ ಮುಗುಳ್ ನಗೆಯೋ ನೀ ?
ಸಿಟ್ಟಿನ ಬುಸುಗುಡುವಿಕೆಯೋ ನೀ ?
ಸಡಗರದ ಕಲರವವೋ ನೀ?
ಇಳೆಯ ಕೊರಳ ಹಾರವೋ ನೀ?