ನನ್ನ ಮಾತು
ಬದುಕಲ್ಲಿ ಭಾವನೆಯ ಆಟ
Sunday, 20 December 2015
ವೈಕುಂಠ ಏಕಾದಶಿಗೆ ದೇವರ ಹಾಡು
ವೈಕುಂಠದೊಡೆಯ ವೈಕುಂಠ ನಾಥ
ಹಸನ್ಮುಖಿ ನೀ ಸದಾ ಶಾಂತ ।।
ನೀ ಗೋಪಿನಾಥ
ನೀ ಲಕ್ಷ್ಮಿಕಾಂತ ।।
ನೀ ಸರ್ವ ಶಕ್ತ
ನೀ ಜಗದ-ಅನಂತ ।।
Wednesday, 2 December 2015
ಬಾನಿನಾಟ - ಚಿಣ್ಣರ ಹಾಡು - (ಇನ್ನೂ ಪೂರ್ತಿಯಾಗಿಲ್ಲ - work in progress )
ಭೂssಮಿಯು ಸು.ತ್ತಿದೆ ಸೂssರ್ಯನ ಸುತ್ತಾ ।
ಚಂssದ್ರನು ಸು.ತ್ತಿದ ಭೂssಮಿಯ ಸುತ್ತಾ ।
ಲಾss ಲಲ. ಲಾss ಲಲ. ಲಾss ಲಲಲಾ ।।
ಸುಂದರ ಮುಂಜಾನೆ - ಚಿಣ್ಣರ ಹಾಡು
ಬೆಳ್ಳಂ ಬೆಳಿಗ್ಗೆ ಸೂರ್ಯನ ಕಿರಣ ಸೋ. ಕಿ. ತುsss ।
ಛಳಿಯೆಲ್ಲ ಓಡಿ ಹೋ. ಯಿ. ತುsss ।
ಧೀಂ ತನ ಧೀಂ ತನ ಧೀಂ ತನ ನನನಾ ।।
ತಂತಾನೆ ನವಿರಾದ ಗಾಳಿ ಬೀ. ಸಿ. ತುsss ।
ಹಣೆ ಮೇಲೆ ಮುಂಗುರುಳು ಹಾ. ರಿ. ತುsss ।
ಧೀಂ ತನ ಧೀಂ ತನ ಧೀಂ ತನ ನನನಾ ।।
ತನುಮನ ಹಗುರಾಗಿ ಆ. ಡಿ . ತುsss ।
ಮೊಗದಲ್ಲಿ ಸುಖ ನಗೆಯು ಹಾ. ಯಿ. ತುsss ।
ಧೀಂ ತನ ಧೀಂ ತನ ಧೀಂ ತನ ನನನಾsss ।।
Newer Posts
Older Posts
Home
Subscribe to:
Posts (Atom)