ಪುಟ್ಟ ಕಂದಮ್ಮ ಲಾಲಿ ಲಾಲಿ ss
ಪುಟ್ಟ ಕಂದಮ್ಮ ಲಾಲಿ ಲಾಲಿ ।
ಕಣ್ಣಲ್ಲಾವರಿಸಿದೆ ನಿದಿರಾ ದೇವಿ ss
ಮನವಾss ವರಿಸಿದೆ ಸ್ವಪ್ನಾ ದೇವಿ ।
ಮುಖವಾss ವರಿಸಿದೆ ಮುಗ್ಧಾ ದೇವಿ ss
ಮೈಯ್ಯಾss ವರಿಸಿದೆ ಆರಾಮ ದೇವಿ ।
ಅಧರವಾವರಿಸಿದೆ ನಗುವಾ ದೇವಿ ss
ಸುತ್ತುss ವರಿದಿದೆ ಆನಂದಾ ದೇವಿ ।
ಪುಟ್ಟ ಕಂದಮ್ಮ ಲಾಲಿ ಲಾಲಿ ss
ಪುಟ್ಟ ಕಂದಮ್ಮ ಲಾಲಿ ಲಾಲಿ ।
ಲಾಲಾಲ ಲಾಲಾ ಲಾಲಿ ಲಾಲಿ ss
ಲಾಲಾಲ ಲಾಲಾ ಲಾಲಿ ಲಾಲಿ ।
ಪುಟ್ಟ ಕಂದಮ್ಮ ಲಾಲಿ ಲಾಲಿ ।
ಕಣ್ಣಲ್ಲಾವರಿಸಿದೆ ನಿದಿರಾ ದೇವಿ ss
ಮನವಾss ವರಿಸಿದೆ ಸ್ವಪ್ನಾ ದೇವಿ ।
ಮುಖವಾss ವರಿಸಿದೆ ಮುಗ್ಧಾ ದೇವಿ ss
ಮೈಯ್ಯಾss ವರಿಸಿದೆ ಆರಾಮ ದೇವಿ ।
ಅಧರವಾವರಿಸಿದೆ ನಗುವಾ ದೇವಿ ss
ಸುತ್ತುss ವರಿದಿದೆ ಆನಂದಾ ದೇವಿ ।
ಪುಟ್ಟ ಕಂದಮ್ಮ ಲಾಲಿ ಲಾಲಿ ss
ಪುಟ್ಟ ಕಂದಮ್ಮ ಲಾಲಿ ಲಾಲಿ ।
ಲಾಲಾಲ ಲಾಲಾ ಲಾಲಿ ಲಾಲಿ ss
ಲಾಲಾಲ ಲಾಲಾ ಲಾಲಿ ಲಾಲಿ ।