ನನ್ನ ಮಾತು
ಬದುಕಲ್ಲಿ ಭಾವನೆಯ ಆಟ
Monday, 12 August 2013
we are street dogs
we live under the drain in front of your house.
we come to the car to send you off to your office
we wait to receive you home in the evening.
we come to you not just for the piece of bread you give,
but because we love you.
ಕಾ .... ಯಕ
ಕಾಯಕವೇ ಕೈಲಾಸ ,
ಯಾರು ಬೈದರೇನು ಬಿಟ್ಟರೇನು ,
ನನಗಿಲ್ಲ ಬೇರೆ ಧರ್ಮ ,
ಕಾ .... ಯಕವೇ ನನ್ನ ಕೈಲಾಸ .
beware.. I am waitng.
ನನಗಿಲ್ಲ ಸಮಯದ ಪರಿವೆ
ನಾನಿಲ್ಲಿ ಕಾಯುತ್ತಲೇ ಇರುವೆ .
ನನಗ್ಯಾರ ಹಂಗಿಲ್ಲ,
ಆದರೆ... ನನ್ನ ಆಹಾರಕೆ ಮಾತ್ರ ಉಳಿವಿಲ್ಲ.
Nature's gift
ನನ್ನ ಮೈ ಬಣ್ಣ ಇನ್ಯರಿಗಿದೆ ನೋಡಾ ,
ನನ್ನೀ ಕಂಪು ಯಾರಿಗೆ ಬೇಡಾ,
ನನ್ನ ನೋಡೆ ಕಣ್ ತಂಪು, ಮನ ತಂಪು,
ನಾ ಬೇಡೆ ನಿನ್ನ ಕಾಂಚಾಣದ ಛಾಪು.
Newer Posts
Home
Subscribe to:
Posts (Atom)